-->
ಮಹಿಳಾ ವಕೀಲರಿಗೆ ಸಖಿ ಹೊರಗುತ್ತಿಗೆಯಲ್ಲಿ ಅವಕಾಶ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಮಹಿಳಾ ವಕೀಲರಿಗೆ ಸಖಿ ಹೊರಗುತ್ತಿಗೆಯಲ್ಲಿ ಅವಕಾಶ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಮಹಿಳಾ ವಕೀಲರಿಗೆ ಸಖಿ ಹೊರಗುತ್ತಿಗೆಯಲ್ಲಿ ಅವಕಾಶ: ಅರ್ಜಿ ಸಲ್ಲಿಸಲು ಇಲ್ಲಿದೆ ಮಾಹಿತಿ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಒನ್ ಸ್ಟಾಪ್ ಸೆಂಟರ್- ಸಖಿ ಯೋಜನೆಯಡಿ ಹೊರಗುತ್ತಿಗೆಯಲ್ಲಿ ವಕೀಲರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ.

ಪ್ಯಾರಾ ಲೀಗಲ್ ಹುದ್ದೆ ಇದಾಗಿದ್ದು, ಆಸಕ್ತ ಮಹಿಳಾ ವಕೀಲರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತರು ಜೂನ್ ಒಂದರಿಂದ ಜೂನ್ 30ರೊಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿಗಳನ್ನು ಉಪ ನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾ. ಎಂ.ಎಚ್. ಮರಿಗೌಡ ರಸ್ತೆ ಬೆಂಗಳೂರು ಇವರಿಗೆ ಸಲ್ಲಿಸಬೇಕು.

ಲಿಖಿತ ಅರ್ಜಿಯನ್ನು ಪೋಸ್ಟ್ ಮೂಲಕ ಕಳಿಸಬಹುದು.

ಹೆಚ್ಚಿನ ಮಾಹಿತಿಗೆ ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು

08026578688

9164069541

9980449099

Ads on article

Advertise in articles 1

advertising articles 2

Advertise under the article