ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ: ಅಭ್ಯರ್ಥಿಗಳ ಗಮನಕ್ಕೆ (Key Answers)
Wednesday, July 26, 2023
ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆ: ಅಭ್ಯರ್ಥಿಗಳ ಗಮನಕ್ಕೆ (KEY ANSWERS)
ಜುಲೈ 23, 2023ರಂದು ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ನಡೆದ ಸಿವಿಲ್ ಜಡ್ಜ್ ಪ್ರಾಥಮಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಉತ್ತರಗಳು (Key Answers) ಪ್ರಕಟವಾಗಿದೆ.
ಅಭ್ಯರ್ಥಿಗಳು ಈ ಬಗ್ಗೆ ತಮ್ಮ ಅಭಿಪ್ರಾಯ, ಅನಿಸಿಕೆ ಹಾಗೂ ಆಕ್ಷೇಪಗಳನ್ನು ಕರ್ನಾಟಕ ಹೈಕೋರ್ಟ್‌ನ ನೇಮಕಾತಿ ರಿಜಿಸ್ಟ್ರಾರ್ ಅವರಿಗೆ ಇಮೇಲ್ ಮೂಲಕ 27-07-2023ರೊಳಗೆ ತಿಳಿಸಬಹುದು.
rrecruithckb@gmail.com