ಸರ್ಕಾರಿ ಸ್ವಾಮ್ಯದ ಹೌಸಿಂಗ್ ನಿಗಮಕ್ಕೆ ಕಾನೂನು ಸಲಹಾಕಾರರು ಬೇಕಾಗಿದ್ದಾರೆ!
ಸರ್ಕಾರಿ ಸ್ವಾಮ್ಯದ ಹೌಸಿಂಗ್ ನಿಗಮಕ್ಕೆ ಕಾನೂನು ಸಲಹಾಕಾರರು ಬೇಕಾಗಿದ್ದಾರೆ!
ಸರ್ಕಾರಿ ಸ್ವಾಮ್ಯದ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಯು ತನ್ನಲ್ಲಿ ಖಾಲಿ ಇರುವ ಕಾನೂನು ಸಲಹೆಗಾರ ಹುದ್ದೆಗೆ ತಾತ್ಕಾಲಿಕ ನೆಲೆಯಲ್ಲಿ ನೇಮಕಾತಿ ಮಾಡಲು ಪ್ರಕ್ರಿಯೆ ನಡೆಸುತ್ತಿದೆ.
ಮಾಸಿಕ ವೇತನ: ರೂ. 75,000/-
ಆರ್ಹತೆ: ಎಲ್‌ಎಲ್‌ಬಿ ಪದವೀಧರರು, ಕ್ಷೇತ್ರದಲ್ಲಿ ಅನುಭವ, ನಿವೃತ್ತ ನ್ಯಾಯಾಧೀಶರಿಗೆ ಆದ್ಯತೆ
ಹುದ್ದೆಯ ಅವಧಿ: 11 ತಿಂಗಳು
ಅರ್ಹ ಅಭ್ಯರ್ಥಿಗಳು ತಮ್ಮ ಬಯೋಡೇಟಾದೊಂದಿಗೆ (ಫೋನ್ ನಂಬರ್, ಇಮೇಲ್ ವಿಳಾಸ, ಇತ್ತೀಚಿನ ಭಾವಚಿತ್ರ ಸಹಿತ) ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಮೇಲ್ ಮಾಡಬಹುದು ಎಂದು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್, ಬೆಂಗಳೂರು ಇದರ ಆಡಳಿತ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಅರ್ಜಿ ಸಲ್ಲಿಸುವ ಇಮೇಲ್ ವಿಳಾಸ: rgrhciadm@gmail.com
Address: Managing Director, Rajiv Gandhi Housing Corporaton Ltd, Cauvery Bhavan, 9th Floor, E&F Block, KG Road, Bengaluru- 560 009
ಹೆಚ್ಚಿನ ಮಾಹಿತಿಗೆ ಈ ವೆಬ್‌ಸೈಟ್ ಜಾಲವನ್ನು ಸಂಪರ್ಕಿಸಿ:
http://ashraya.karnataka.gov.in