-->
ನ್ಯಾಯಾಂಗ ಇಲಾಖೆ ಸಿಬ್ಬಂದಿ, ವಕೀಲರಿಗೆ ದೀಪಾವಳಿ ಸಂಭ್ರಮ: ಶನಿವಾರದಿಂದ ಸತತ ನಾಲ್ಕು ದಿನ ಕೋರ್ಟ್ ಗೆ ರಜೆ…!

ನ್ಯಾಯಾಂಗ ಇಲಾಖೆ ಸಿಬ್ಬಂದಿ, ವಕೀಲರಿಗೆ ದೀಪಾವಳಿ ಸಂಭ್ರಮ: ಶನಿವಾರದಿಂದ ಸತತ ನಾಲ್ಕು ದಿನ ಕೋರ್ಟ್ ಗೆ ರಜೆ…!

ನ್ಯಾಯಾಂಗ ಇಲಾಖೆ ಸಿಬ್ಬಂದಿ, ವಕೀಲರಿಗೆ ದೀಪಾವಳಿ ಸಂಭ್ರಮ: ಶನಿವಾರದಿಂದ ಸತತ ನಾಲ್ಕು ದಿನ ಕೋರ್ಟ್ ಗೆ ರಜೆ…!

ಶನಿವಾರದಿಂದ ಸತತ ನಾಲ್ಕು ದಿನಗಳ ಕಾಲ ರಾಜ್ಯದ ಎಲ್ಲ ನ್ಯಾಯಾಲಯಗಳಿಗೆ ರಜೆ ಘೋಷಿಸಲಾಗಿದೆ. 13-11-2023ರಂದು ರಾಜ್ಯದ ಹೈಕೋರ್ಟ್ ಹಾಗೂ ರಾಜ್ಯದ ಎಲ್ಲ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ರಜೆ ಘೋಷಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.

25-11-2023ರ ನಾಲ್ಕನೇ ಶನಿವಾರದ ಪ್ರಯುಕ್ತ ಇದ್ದ ರಜೆಯನ್ನು ಕರ್ತವ್ಯದ ದಿನ ಎಂದು ಪರಿಗಣಿಸಿ ಆ ದಿನದ ರಜೆಯನ್ನು ಸೋಮವಾರಕ್ಕೆ ಹೊಂದಿಸಲಾಗಿದೆ.

ಇದರಿಂದ ಸತತ ನಾಲ್ಕು ದಿನಗಳ ಕಾಲ ರಜೆ ಲಭ್ಯವಾಗಿದ್ದು, ವಕೀಲರು ಹಾಗೂ ನ್ಯಾಯಾಂಗದ ಸೇವೆಯಲ್ಲಿ ಇರುವ ಎಲ್ಲರೂ ಸಂತಸದಿಂದ ದೀಪಾವಳಿಯ ಸಂಭ್ರಮವನ್ನು ಸವಿಯಬಹುದಾಗಿದೆ.

ನಾಲ್ಕನೇ ಶನಿವಾರ 25-11-2023ರಂದು ರಾಜ್ಯದ ಎಲ್ಲ ನ್ಯಾಯಾಲಯಗಳಲ್ಲೂ ಪೂರ್ಣ ಕರ್ತವ್ಯದ ದಿನವಾಗಿರಲಿದೆ.

Ads on article

Advertise in articles 1

advertising articles 2

Advertise under the article