ಮುಸ್ಲಿಮರ ಆಜಾನ್‌ನಿಂದ ಶಬ್ಧ ಮಾಲಿನ್ಯ: ವೈದ್ಯರ ಅರ್ಜಿಗೆ ಗುಜರಾತ್ ಹೈಕೋರ್ಟ್ ಹೇಳಿದ್ದೇನು..?
Thursday, November 30, 2023
ಮುಸ್ಲಿಮರ ಆಜಾನ್‌ನಿಂದ ಶಬ್ಧ ಮಾಲಿನ್ಯ: ವೈದ್ಯರ ಅರ್ಜಿಗೆ ಗುಜರಾತ್ ಹೈಕೋರ್ಟ್ ಹೇಳಿದ್ದೇನು..?
ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಅದ್ಕೆ ನಿಷೇಧ ಹೇರಬೇಕು ಎಂದು ಕೋರಿ ವೃತ್ತುತಕ್ಕು ವೈದ್ಯರೆಂದು ಹೇಳಿಕೊಂಡ ಧರ್ಮೇಂದ್ರ ಪ್ರಜಾಪತಿ ಎಂಬವರು ಸಲ್ಲಿಸಿದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಿಲೇವಾರಿ ಮಾಡಿದೆ.
"ಧರ್ಮೇಂದ್ರ ಪ್ರಜಾಪತಿ Vs ಗುಜರಾತ್ ರಾಜ್ಯ" ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್ ಮತ್ತು ನ್ಯಾ. ಅನಿರುದ್ಧ ಮಯ್ಯಿ ಅವರುಉ ಈ ಅರ್ಜಿಯನ್ನು ತಿರಸ್ಕರಿಸಿ ವಿಲೇವಾರಿ ಮಾಡಿ