498ಎ ಸೆಕ್ಷನ್‌ನ ವಿಸ್ತೃತ ವ್ಯಾಪ್ತಿ: ಆರೋಪ ನಿಗದಿ ಕೈಬಿಟ್ಟರೂ ದೋಷಿ ಎನ್ನಬಹುದು- ಸುಪ್ರೀಂ ಕೋರ್ಟ್
Thursday, November 30, 2023
498ಎ ಸೆಕ್ಷನ್‌ನ ವಿಸ್ತೃತ ವ್ಯಾಪ್ತಿ: ಆರೋಪ ನಿಗದಿ ಕೈಬಿಟ್ಟರೂ ದೋಷಿ ಎನ್ನಬಹುದು- ಸುಪ್ರೀಂ ಕೋರ್ಟ್
ಭಾರತೀಯ ದಂಡ ಸಂಹಿತೆಯ ಕಲಂ 304 ಬಿ ಅಡಿಯಲ್ಲಿ ನಡೆದಿದೆ ಎನ್ನಲಾದ ಅಪರಾಧಕ್ಕೆ ಆರೋಪಿಯನ್ನು ಖುಲಾಸೆಗೊಳಿಸಿದರೂ ಸೆಕ್ಷನ್ 498ಎ (ಪತ್ನಿಯ ಮೇಲೆ ಕ್ರೌರ್ಯ ಎಸಗುವುದು) ಅಡಿ ನಡೆದಿರುವ ಆರೋಪಕ್ಕೆ ದೋಷಿ ಎಂದು ತೀರ್ಮಾನಿಸಬಹುದು. ಸೆಕ್ಷನ್ 498ಎ ವಿಸ್ತೃತ ವ್ಯಾಪ್ತಿ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.