-->
ಅಪರಾಧ ಕಾನೂನು ತಿದ್ದುಪಡಿ ಮಸೂದೆ: ಪ್ರತಿಪಕ್ಷಗಳ ಅಮಾನತು ಮಧ್ಯೆ ಲೋಕಸಭೆ ಅಂಗೀಕಾರ

ಅಪರಾಧ ಕಾನೂನು ತಿದ್ದುಪಡಿ ಮಸೂದೆ: ಪ್ರತಿಪಕ್ಷಗಳ ಅಮಾನತು ಮಧ್ಯೆ ಲೋಕಸಭೆ ಅಂಗೀಕಾರ

ಅಪರಾಧ ಕಾನೂನು ತಿದ್ದುಪಡಿ ಮಸೂದೆ: ಪ್ರತಿಪಕ್ಷಗಳ ಅಮಾನತು ಮಧ್ಯೆ ಲೋಕಸಭೆ ಅಂಗೀಕಾರ

ಭಾರತೀಯ ದಂಡ ಸಂಹಿತೆ(ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ(Indian Evidence Act) ನ್ನು ಬದಲಾಯಿಸುವ ಗುರಿ ಹೊಂದಿರುವ ಭಾರತೀಯ ನ್ಯಾಯ ಸಂಹಿತ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತ 2023 ಮತ್ತು ಭಾರತೀಯ ಸಾಕ್ಷ್ಯ 2023 ಎಂಬ ಹೆಸರಿನ ಮೂರು ಅಧಿನಿಯಮಗಳಿಗೆ ಲೋಕಸಭೆ ಅನುಮೋದನೆ ನೀಡಿದೆ.

ಇದಕ್ಕೂ ಮೊದಲು, ಪ್ರತಿಪಕ್ಷಗಳಿಗೆ ಸೇರಿದ ವಿವಿಧ ಮುಖಂಡರನ್ನು ಒಳಗೊಂಡ 97 ಸಂಸದರನ್ನು ಅಮಾನತು ಮಾಡಲಾಗಿದ್ದು, ಪ್ರತಿಭಟನೆ, ಕೋಲಾಹಲದ ಮಧ್ಯೆ ಈ ಮೂರು ಮಸೂದೆಗಳನ್ನು ಲೋಕಸಭೆ ಅನುಮೋದಿಸಿತು.

ಕಳೆದ ಮುಂಗಾರು ಅಧಿವೇಶನದಲ್ಲಿ ಆಗಸ್ಟ್‌ 11ರಂದು ಈ ಮೂರು ಮಸೂದೆಗಳನ್ನು ಲೋಕಸಭೆಯಲ್ಲಿ ಅನುಮೋದನೆಗೆ ಮಂಡಿಸಲಾಗಿತ್ತು.

Ads on article

Advertise in articles 1

advertising articles 2

Advertise under the article