![ರಾಮ ಮಂದಿರ ಪ್ರತಿಷ್ಠಾಪನೆ: ಅರ್ಧ ದಿನ ರಜೆ ಘೋಷಣೆ- ಕೇಂದ್ರದ ಸುತ್ತೋಲೆಯ ವಿವರ ರಾಮ ಮಂದಿರ ಪ್ರತಿಷ್ಠಾಪನೆ: ಅರ್ಧ ದಿನ ರಜೆ ಘೋಷಣೆ- ಕೇಂದ್ರದ ಸುತ್ತೋಲೆಯ ವಿವರ](https://i.ytimg.com/vi/vIhGmXvZ6ZI/hqdefault.jpg)
ರಾಮ ಮಂದಿರ ಪ್ರತಿಷ್ಠಾಪನೆ: ಅರ್ಧ ದಿನ ರಜೆ ಘೋಷಣೆ- ಕೇಂದ್ರದ ಸುತ್ತೋಲೆಯ ವಿವರ
Thursday, January 18, 2024
ರಾಮ ಮಂದಿರ ಪ್ರತಿಷ್ಠಾಪನೆ: ಅರ್ಧ ದಿನ ರಜೆ ಘೋಷಣೆ- ಕೇಂದ್ರದ ಸುತ್ತೋಲೆಯ ವಿವರ
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ಲೋಕಾರ್ಪಣೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅರ್ಧ ದಿನ ರಜೆ ಘೋಷಣೆ ಮಾಡಿ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ.
ದಿನಾಂಕ 18-01-2024ರಂದು ಸರ್ಕಾರದ ಅಪರ ಕಾರ್ಯದರ್ಶಿ ಪ್ರವೀಣ್ ಜರ್ಗಾರ್ ಅವರು ಈ ಸುತ್ತೋಲೆ (ಕಚೇರಿ ಜ್ಞಾಪನ)ವನ್ನು ಹೊರಡಿಸಿದ್ದಾರೆ.
ದೇಶಾದ್ಯಂತ ಇರುವ ಕೇಂದ್ರ ಸರ್ಕಾರದ ಕಚೇರಿಗಳು, ಕೇಂದ್ರೀಯ ಸಂಸ್ಥೆಗಳು ಮತ್ತು ಕೇಂದ್ರೀಯ ಕೈಗಾರಿಕಾ ಸಂಸ್ಥೆಗಳಿಗೆ ಮಧ್ಯಾಹ್ನದ 2.30ರ ವರೆಗೆ ಅರ್ಧ ದಿನ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ.