NGO, ಟ್ರಸ್ಟ್ ನೋಂದಣಿ ಹೇಗೆ..? ಅದರ ನೋಂದಣಿ ಹೇಗೆ?- ಇತರ ಅಗತ್ಯ ಮಾಹಿತಿಗಳು ಇಲ್ಲಿದೆ
Wednesday, January 24, 2024
NGO, ಟ್ರಸ್ಟ್ ನೋಂದಣಿ ಹೇಗೆ..? ಅದರ ನೋಂದಣಿ ಹೇಗೆ?- ಇತರ ಅಗತ್ಯ ಮಾಹಿತಿಗಳು ಇಲ್ಲಿದೆ
ವಿಶ್ವಸ್ಥ ಮಂಡಳಿ (ಟ್ರಸ್ಟ್) ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳನ್ನು ನೋಂದಣಿ ಮಾಡುವುದು ಹೇಗೆ...?
ಇದರ ರಚನೆಗೆ ಏನೆಲ್ಲ ಅಂಶಗಳು ಮುಖ್ಯ... ನೋಂದಣಿಯಿಂದ ಏನು ಉಪಯೋಗ?
ಈ ಬಗ್ಗೆ ಸುಬ್ರಹ್ಮಣ್ಯ ಕೂಡ್ಲು ಅವರು ವಿವರ ನೀಡಿದ್ದಾರೆ.
ಟ್ರಸ್ಟ್ ಪ್ರಾರಂಭಿಸುವವರಿಗೆ ಈ ಮಾಹಿತಿ ಅತ್ಯಂತ ಉಪಯುಕ್ತವಾಗಿದೆ.