ರಾಜ್ಯದ ಸರ್ಕಾರಿ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ- ವಿವರ ಇಲ್ಲಿದೆ
ರಾಜ್ಯದ ಸರ್ಕಾರಿ ಕಂಪೆನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ- ವಿವರ ಇಲ್ಲಿದೆ
ಕರ್ನಾಟಕ ರಾಜ್ಯದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದೆ.
ನೇರ ನೇಮಕಾತಿ ನಡೆಯಲಿರುವ ಸಂಸ್ಥೆಗಳು:
1) ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
2) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
3) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ
4) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
5) ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
6) ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
-ಸಹಾಯಕ ಎಂಜಿನಿಯರ್ - 50 Post
ಪ್ರಥಮ ದರ್ಜೆ ಲೆಕ್ಕ ಸಹಾಯಕ - 14 Post
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ
ನಿರ್ವಾಹಕ - 2500 Post
ಸಹಾಯಕ ಲೆಕ್ಕಿಗ- 1 Post
ಸ್ಟಾಫ್ ನರ್ಸ್- 1 Post
ಫಾರ್ಮಸಿಸ್ಟ್- 1 Post
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯ
ಸಹಾಯಕ ಗ್ರಂಥ ಪಾಲಕ- 1 Post
ಜ್ಯೂನಿಯರ್ ಪ್ರೋಗ್ರಾಮರ್- 5 Post
ಸಹಾಯಕ ಎಂಜಿನಿಯರ್- 1 Post
ಸಹಾಯಕ- 12 Post
ಕಿರಿಯ ಸಹಾಯಕ - 25 Post
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ಸಹಾಯಕ ಆಡಳಿತಾಧಿಕಾರಿ - 3 Post
ಸಹಾಯಕ ಲೆಕ್ಕಾಧಿಕಾರಿ- 2 Post
ಸಹಾಯಕ ಅಂಕಿ ಸಂಖ್ಯಾಧಿಕಾರಿ- 1 Post
ಸಹಾಯಕ ಉಗ್ರಾಣಾಧಿಕಾರಿ - 2 Post
ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ - 7 Post
ಸಹಾಯಕ ಕಾನೂನು ಅಧಿಕಾರಿ- 7 Post
ಸಹಾಯಕ ಅಭಿಯಂತರರು (ಕಾಮಗಾರಿ)- 1 Post
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿ.
ಹೆಚ್ಚಿನ ಮಾಹಿತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ದಿನಾಂಕ 10-01-2024ರಂದು ಹೊರಡಿಸಿರುವ ಪ್ರಕಟಣೆಯನ್ನು ನೋಡಬಹುದು..