-->
ಹೈಕೋರ್ಟ್‌ಗೆ ತಾಂತ್ರಿಕ ಮಾನವಶಕ್ತಿ ಪೂರೈಕೆ: ಟೆಂಡರ್ ಆಹ್ವಾನಿಸಿ ಅಧಿಸೂಚನೆ

ಹೈಕೋರ್ಟ್‌ಗೆ ತಾಂತ್ರಿಕ ಮಾನವಶಕ್ತಿ ಪೂರೈಕೆ: ಟೆಂಡರ್ ಆಹ್ವಾನಿಸಿ ಅಧಿಸೂಚನೆ

ಹೈಕೋರ್ಟ್‌ಗೆ ತಾಂತ್ರಿಕ ಮಾನವಶಕ್ತಿ ಪೂರೈಕೆ: ಟೆಂಡರ್ ಆಹ್ವಾನಿಸಿ ಅಧಿಸೂಚನೆ





ಕರ್ನಾಟಕ ಹೈಕೋರ್ಟ್‌ಗೆ ತಾಂತ್ರಿಕ ಮಾನವಶಕ್ತಿ ಪೂರೈಸುವ ನಿಟ್ಟಿನಲ್ಲಿ ಅರ್ಹ ಸಂಸ್ಥೆಗಳಿಗೆ ಟೆಂಡರ್ ಆಹ್ವಾನಿಸಲಾಗಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಟೆಂಡರ್ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದೆ.


ಬೆಂಗಳೂರಿನ ಪ್ರಧಾನ ಪೀಠ, ಕಲ್ಬುರ್ಗಿ ಮತ್ತು ಧಾರವಾಡ ಹೈಕೋರ್ಟ್‌ ಪೀಠಗಳಲ್ಲಿ ತಾಂತ್ರಿಕ ಮಾನವ ಶಕ್ತಿ ಮುಂದುವರಿಸುವ ಹಾಗೂ ICT ಮತ್ತು e-Courtsನ ಪರಿಣಾಮಕಾರಿ ಅನುಷ್ಟಾನಕ್ಕೆ ಸೇವೆ ಹಾಗೂ ಮಾನವಶಕ್ತಿ ಪೂರೈಸುವ ಸಂಸ್ಥೆಗಳು ಈ ಟೆಂಡರ್‌ನಲ್ಲಿ ಭಾಗವಹಿಸಬಹುದು.


ಟೆಂಡರ್‌ ಸಲ್ಲಿಸಲು ಕೊನೆ ದಿನಾಂಕ 23-04-2024


ಆಸಕ್ತ ಹೊರಗುತ್ತಿಗೆ ಸಂಸ್ಥೆಗಳು ಅರ್ಜಿಯನ್ನು ಅಪ್‌ಲೋಡ್ ಮಾಡಬಹುದು.


ಹೆಚ್ಚಿನ ವಿವರಗಳಿಗೆ ಈ ಕೆಳಗಿನ ಲಿಂಕ್ ಬಳಸಬಹುದು

http://kppp.karnataka.gov.in/#/protal/searchTender/live



Ads on article

Advertise in articles 1

advertising articles 2

Advertise under the article