![ಕಾನೂನು ಪದವೀಧರರಿಗೆ ಹೈಕೋರ್ಟ್‌ನಲ್ಲಿ ಉದ್ಯೋಗಾವಕಾಶ: ವಿವರ ಇಲ್ಲಿದೆ... ಕಾನೂನು ಪದವೀಧರರಿಗೆ ಹೈಕೋರ್ಟ್‌ನಲ್ಲಿ ಉದ್ಯೋಗಾವಕಾಶ: ವಿವರ ಇಲ್ಲಿದೆ...](https://blogger.googleusercontent.com/img/b/R29vZ2xl/AVvXsEhKfeURcN4oFAvS29Th_HbCpPt6dEwKmbu2D0s1f7ZYnis22eomkQMM0_tpVPO6WK6YJsU6rF6NdciayuJOSCPQ7lpuUZyZ22GHc_EOymGfm3y_4qpIvJHO9CPz8KgtvPijfjpiX8D6FCCQfLXAvwFI0L75noruRq8BIMPvsH-L0P9oERX_FYYuGESe4YMu/w470-h640/High_Court_of_Karnataka.jpg)
ಕಾನೂನು ಪದವೀಧರರಿಗೆ ಹೈಕೋರ್ಟ್‌ನಲ್ಲಿ ಉದ್ಯೋಗಾವಕಾಶ: ವಿವರ ಇಲ್ಲಿದೆ...
ಕಾನೂನು ಪದವೀಧರರಿಗೆ ಹೈಕೋರ್ಟ್‌ನಲ್ಲಿ ಉದ್ಯೋಗಾವಕಾಶ: ವಿವರ ಇಲ್ಲಿದೆ...
ಕರ್ನಾಟಕ ಹೈಕೋರ್ಟ್‌ನಲ್ಲಿ ಕಾನೂನು ಪದವೀಧರರಿಗೆ ಉದ್ಯೋಗಾವಕಾಶ ಲಭ್ಯವಾಗಿದೆ. ಹೈಕೋರ್ಟ್‌ನಲ್ಲಿ ಲಾ ಕ್ಲರ್ಕ್/ಸಂಶೋಧನಾ ಸಹಾಯಕರು ಹುದ್ದೆಗಳಿಗೆ ನೇಮಕಾತಿ ಮಾಡಲು ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಈ ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಪ್ರಿಲ್ 17, 2024
ವಿದ್ಯಾರ್ಹತೆ: ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಶೇ. 50 ಅಂಕಗಳೊಂದಿಗೆ ಕಾನೂನು ಪದವಿಯನ್ನು ಪಡೆದಿರಬೇಕು. ಹಾಗೂ ಅಭ್ಯರ್ಥಿಗಳು ತಮ್ಮ ಹೆಸರನ್ನು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡಿರಬೇಕು.
ಖಾಲಿ ಇರುವ ಹುದ್ದೆಗಳ ಸಂಖ್ಯೆ: 8 ಹುದ್ದೆಗಳು
ವಯೋಮಿತಿ: ಗರಿಷ್ಟ 30 ವರ್ಷ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನು ವಿಷಯ ಸಂಬಂಧಿಸಿದ ಕೌಶಲ್ಯವನ್ನು ಹೊಂದಿರಬೇಕು. ನ್ಯಾಯಾಂಗದ ಕೆಲಸದ ಜೊತೆಗೆ ಆಡಳಿತಾತ್ಮಕ ಕೆಲಸದಲ್ಲೂ ಸಹಕಾರಿಯಾಗಿರಬೇಕಾಗುತ್ತದೆ.
ವೇತನ: ಮಾಸಿಕ 25 ಸಾವಿರ ಗೌರವಧನ
ಅರ್ಜಿಗಳನ್ನು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೋಟಿಫಿಕೇಶನ್ ಹಾಗೂ ಅರ್ಜಿಗಾಗಿ ಈ ಕೆಳಗಿನ ಲಿಂಕ್‌ನ್ನು ಕ್ಲಿಕ್ ಮಾಡಬಹುದು..
For Notification: Click here below
https://karnatakajudiciary.kar.nic.in/recruitmentNotifications/lcra2024/LCRA2024_Notification.pdf
For Application: Click here below