ಚೆಕ್ ಅಮಾನ್ಯ ಪ್ರಕರಣ: ಆರೋಪಿಯ ಪ್ರತಿರಕ್ಷೆ ನಂಬಲರ್ಹವಲ್ಲದಿದ್ದಾಗ, ಪೂರ್ವಭಾವನೆ ದೂರುದಾರರ ಪರ: ಕರ್ನಾಟಕ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ಆರೋಪಿಯ ಪ್ರತಿರಕ್ಷೆ ನಂಬಲರ್ಹವಲ್ಲದಿದ್ದಾಗ, ಪೂರ್ವಭಾವನೆ ದೂರುದಾರರ ಪರ: ಕರ್ನಾಟಕ ಹೈಕೋರ್ಟ್
ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ಸ್ ಕಾಯ್ದೆಯ ಸೆಕ್ಷನ್ 138ರ ಅಡಿಯಲ್ಲಿ ದಾಖಲಾಗುವ ಚೆಕ್ ಅಮಾನ್ಯ ಪ್ರಕರಣದಲ್ಲಿ ಪೂರ್ವಭಾವನೆ ದೂರುದಾರರ ಪರವಾಗಿಯೇ ಇರುತ್ತದೆ. ಇದೇ ವೇಳೆ, ಆರೋಪಿಯ ಪ್ರತಿರಕ್ಷೆಯು ನಂಬಲರ್ಹವಲ್ಲದಿದ್ದಾಗ, ಅವರು ದೂರುದಾರರೊಂದಿಗೆ ವಹಿವಾಟು ನಡೆಸಿದ್ದಾರೆ ಮತ್ತು ಈ ವ್ಯವಹಾರಕ್ಕೆ ಚೆಕ್ ಅನ್ನು ನೀಡಿದ್ದಾರೆ ಎಂದು ನ್ಯಾಯಾಲಯವು ಅಭಿಪ್ರಾಯಪಡಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
In a case of Dihonour of cheque registered under Sec 138 of the Negotiable Instruments Act, when defece of the accused is not believable, inference can be drawn by the court that he made a transaction with the complainant and issued a cheque for the said transaction- Karantaka High Court
ಪ್ರಕರಣ: ರಂಗಸ್ವಾಮಿ Vs ರವಿ ಕುಮಾರ್
ಕರ್ನಾಟಕ ಹೈಕೋರ್ಟ್, Crl.R.P. 841/2020 Dated 28-03-2024