ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು: ಹೈಕೋರ್ಟ್ ಮುಂದಿಟ್ಟ ಷರತ್ತುಗಳೇನು..?
ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು: ಹೈಕೋರ್ಟ್ ಮುಂದಿಟ್ಟ ಷರತ್ತುಗಳೇನು..?
ಒಬ್ಬ ವ್ಯಕ್ತಿಯು ಯಾವುದೇ ದಾಖಲೆ ಸಲ್ಲಿಸದಿದ್ದರೂ ಸ್ಥಿರಾಸ್ತಿಯಲ್ಲಿ ಹಕ್ಕು ಸ್ಥಾಪಿಸಬಹುದೇ..? ಎಂ ಪ್ರಶ್ನೆಯನ್ನು ಕರ್ನಾಟಕ ಹೈಕೋರ್ಟ್ ಬಗೆಹರಿಸಿದೆ.
ಸ್ಥಿರಾಸ್ತಿಯನ್ನು ದೀರ್ಘ ಕಾಲದಿಂದ ಸ್ವಾಧೀನ ಇಟ್ಟುಕೊಂಡಿದ್ದು, ತನ್ನ ಹೆಸರಿನಲ್ಲಿ ರೆವೆನ್ಯೂ ದಾಖಲೆಗಳನ್ನು ಒಬ್ಬ ವ್ಯಕ್ತಿ ಹೊಂದಿದ್ದರೆ ಆಗ ಆತ ಯಾವುದೇ ದಾಖಲೆಯನ್ನು ಸಲ್ಲಿಸದಿದ್ದರೂ ಆ ಸ್ಥಿರಾಸ್ತಿಯಲ್ಲಿ ಆತನಿಗೆ ಆತನ ಹಕ್ಕನ್ನು ಘೋಷಿಸಲು ಯಾವುದೇ ಅಡ್ಡಿ ಇರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ತಿಳಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
If a person is in possession of land for a long time and revenue records stands in his name, then there is no impediment to declare his rights even if no documents produced- Justice Sreenivas Harish Kumar, Karnataka High Court