SSLC, PUC ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ: ಹೆಚ್ಚಿನ ವಿವರ ಇಲ್ಲಿದೆ
SSLC, PUC ಆದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ನೇಮಕಾತಿ: ಹೆಚ್ಚಿನ ವಿವರ ಇಲ್ಲಿದೆ
ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದಲ್ಲಿ 26 ಕ್ಲರ್ಕ್ ಮತ್ತು ಪ್ರೋಸೆಸ್ ಸರ್ವರ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದೇ ಜೂನ್ 2024ರಲ್ಲಿ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ ಅಧಿಕೃತ ಅಧಿಸೂಚನೆಯ ಮೂಲಕ ಟೈಪಿಸ್ಟ್ ಮತ್ತು ಪ್ರೋಸೆಸ್ ಸರ್ವರ್, ಬೆರಳಚ್ಚುಗಾರರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-07-2024
ಸಂಸ್ಥೆ: ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯ
ಹುದ್ದೆಗಳ ಸಂಖ್ಯೆ: 26
ಕರ್ತವ್ಯದ ಸ್ಥಳ: ಉತ್ತರ ಕನ್ನಡ
ಹುದ್ದೆಯ ಹೆಸರು: ಟೈಪಿಸ್ಟ್, ಪ್ರೋಸೆಸ್ ಸರ್ವರ್, ಬೆರಳಚ್ಚುಗಾರ
ವಿದ್ಯಾರ್ಹತೆ: ಬೆರಳಚ್ಚುಗಾರ ಹುದ್ದೆಗೆ ಪಿಯುಸಿ/ಡಿಪ್ಲೊಮಾ
ಟೈಪಿಸ್ಟ್-ಕಾಪಿಸ್ಟ್
ಪ್ರಕ್ರಿಯೆ ಸರ್ವರ್ ಹುದ್ದೆಗಳಿಗೆ SSLC
ವೇತನ:
ಬೆರಳಚ್ಚುಗಾರರು: ರೂ. 21400/--42000/-
ಟೈಪಿಸ್ಟ್-ಕಾಪಿಸ್ಟ್
ಪ್ರೋಸೆಸ್ ಸರ್ವರ್: ರೂ. 19950/- - 37900/-
ಹೆಚ್ಚಿನ ವಿವರಗಳಿಗೆ ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್ ಲಿಂಕ್‌ನ್ನು ಕ್ಲಿಕ್ ಮಾಡಬಹುದು.