-->
ಚೆಕ್ ಅಮಾನ್ಯ ಪ್ರಕರಣ: ಚೆಕ್ ಮೊತ್ತದ ದುಪ್ಪಟ್ಟಿಗಿಂತ ಹೆಚ್ಚಿನ ದಂಡ- ವಿಚಾರಣಾ ನ್ಯಾಯಾಲಯದ ವ್ಯಾಪ್ತಿ ಬಗ್ಗೆ ಹೈಕೋರ್ಟ್‌ ತೀರ್ಪು

ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆಕ್ ಮೊತ್ತದ ದುಪ್ಪಟ್ಟಿಗಿಂತ ಹೆಚ್ಚಿನ ದಂಡ ವಿಧಿಸುವ ನ್ಯಾಯವ್ಯಾಪ್ತಿ ವಿಚಾರಣಾ ನ್ಯಾಯಾಲಯಕ್ಕೆ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್‌ ನ ನ್ಯಾ. ವಿ. ಶ್ರೀಶಾನಂದ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದ್ದು, ವಿಚಾರಣಾ ನ್ಯಾಯಾಲಯಕ್ಕೆ ಚೆಕ್ ಮೊತ್ತದ ದುಪ್ಪಟ್ಟು ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ದಂಡವಾಗಿ ವಿಧಿಸುವ ಅಧಿಕಾರವಿಲ್ಲ ಎಂದು ತೀರ್ಪು ನೀಡಿದೆ.

ಇದು ಎರಡು ಪಕ್ಷಕಾರರ ನಡುವಿನ ವಿವಾದವಾಗಿದ್ದು, ಇದರಲ್ಲಿ ರಾಜ್ಯ(ಪ್ರಭುತ್ವ)ದ ವ್ಯವಸ್ಥೆಯನ್ನು ಬಳಸಲಾಗಿಲ್ಲ ಎಂಬುದನ್ನು ಗಮನಿಸಿದ ನ್ಯಾಯಪೀಠ, ಚೆಕ್ ಬೌನ್ಸ್ ಪ್ರಕರಣದಲ್ಲಿ ನೀಡಲಾದ ಪರಿಹಾರವನ್ನು ಮಾರ್ಪಾಟು ಮಾಡಿತು.

Imposing a fine more than double the cheque amount was beyond the jurisdiction of the trial magistrate under the Negotiable Instruments Act: Karnataka High Court

ಎ.ಎಂ. ಹರೀಶ್ ಗೌಡ@ಎ.ಎಂ. ಹರೀಶ್ Vs ಚಲುವರಾಜು

ಕರ್ನಾಟಕ ಹೈಕೋರ್ಟ್‌, Crl Rev Pit 619/2021 Dated: 04-06-2024

Ads on article

Advertise in articles 1

advertising articles 2

Advertise under the article