-->
ಗಂಡನ ಸಂಬಂಧಿಕರ ಮೇಲೆ ಬರೀ ಆರೋಪ ಇದ್ದರೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗದು: ಹೈಕೋರ್ಟ್‌

ಗಂಡನ ಸಂಬಂಧಿಕರ ಮೇಲೆ ಬರೀ ಆರೋಪ ಇದ್ದರೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗದು: ಹೈಕೋರ್ಟ್‌

ಗಂಡನ ಸಂಬಂಧಿಕರ ಮೇಲೆ ಬರೀ ಆರೋಪ ಇದ್ದರೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗದು: ಹೈಕೋರ್ಟ್‌

ವರದಕ್ಷಿಣೆ ಕಿರುಕುಳ ಪ್ರಕರಣಗಳಲ್ಲಿ ಗಂಡನ ಸಂಬಂಧಿಕರ ಮೇಲೆ ವೃಥಾ ಆರೋಪಗಳ ಮೇಲೆ ಮೊಕದ್ದಮೆ ದಾಖಲು ಮಾಡಬಾರದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.

ನಿರ್ದಿಷ್ಟ ನಿದರ್ಶನಗಳನ್ನು ನೀಡದ ಹೊರತು ಗಂಡನ ಸಂಬಂಧಿಕರ ಮೇಲೆ ಬರೀ ಆರೋಪಗಳನ್ನು ಮಾಡಿದ್ದರೆ ಈ ಪ್ರಕರಣವನ್ನು ದಾಖಲಿಸುವಂತಿಲ್ಲ ಎಂದು ನ್ಯಾಯಪೀಠ ಹೇಳಿದೆ.

Dowry harassment case can not be registered against the relative of husband only on the basis of allegation unless the proof of harassment is furnished- Karnataka High Court (Justice S Rachaiah)

Ads on article

Advertise in articles 1

advertising articles 2

Advertise under the article