-->
ಬೆಂಗಳೂರು ವಕೀಲರ ಸಾಹಿತ್ಯ ಕೂಟ: ನೂತನ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಬೆಂಗಳೂರು ವಕೀಲರ ಸಾಹಿತ್ಯ ಕೂಟ: ನೂತನ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಬೆಂಗಳೂರು ವಕೀಲರ ಸಾಹಿತ್ಯ ಕೂಟ: ನೂತನ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ





ಬೆಂಗಳೂರು ವಕೀಲರ ಸಾಹಿತ್ಯ ಕೂಟಕ್ಕೆ 2024-2027ರ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ.


ಈ ಹಿನ್ನೆಲೆಯಲ್ಲಿ ಬೆಂಗಳೂರು ವಕೀಲರ ಸಾಹಿತ್ಯ ಕೂಟದ ನೂತನ ಸದಸ್ಯತ್ವ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ನೂತನ ಸದಸ್ಯರ ಸೇರ್ಪಡೆಗೆ ಅರ್ಜಿ ಸಲ್ಲಿಸಲು 04.07.2024 ರಂದು ಕಡೆಯ ದಿನವಾಗಿದೆ.


ಸದಸ್ಯತ್ವವನ್ನು ಪಡೆಯದೇ ಇರುವ ವಕೀಲ ಮಿತ್ರರು ಈ ದಿನಗಳಲ್ಲಿ (03.07.24 ಮತ್ತು 04.07.24) ಸಾಹಿತ್ಯ ಕೂಟದ ಸದಸ್ಯರಾಗಬೇಕೆಂದು ವಿನಂತಿಸಲಾಗಿದೆ.


ಸದಸ್ಯತ್ವಕ್ಕೆ ಅಗತ್ಯ ದಾಖಲೆಗಳು

1. ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಗುರುತಿನ ಚೀಟಿ ಅಥವಾ ಬೆಂಗಳೂರು ವಕೀಲರ ಸಂಘದ ಗುರುತಿನ ಚೀಟಿ.

2. ವಿಳಾಸದ ದಾಖಲೆಯಾಗಿ ಆಧಾರ್ ಕಾರ್ಡ್‌/ ಮತದಾರರ ಗುರುತಿನ ಚೀಟಿ / ತತ್ಸಮಾನ ದಾಖಲೆಗಳು

3. ಎರಡು ಪಾಸ್‌ಪೋರ್ಟ್ ಹಾಗೂ ಒಂದು ಸ್ಟಾಂಪ್ ಸೈಜ್‌ ಪೋಟೊಗಳು.

4. ಸದಸ್ಯತ್ವದ ಶುಲ್ಕ ರೂ.620/-


ಸಂಪರ್ಕ ವಿಳಾಸ:

ನಾಚೇಗೌಡ ಬಿ.ಹೆಚ್. (ವಕೀಲರು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು)

ಬೆಂಗಳೂರು ವಕೀಲರ ಸಾಹಿತ್ಯ ಕೂಟ.

ದೂ: 9972002866

Ads on article

Advertise in articles 1

advertising articles 2

Advertise under the article