-->
ಬೋಗಸ್ ದಸ್ತಾವೇಜುಗಳನ್ನು ನೋಂದಣಿ: ಉಪ ನೋಂದಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗದು: ಕರ್ನಾಟಕ ಹೈಕೋರ್ಟ್‌

ಬೋಗಸ್ ದಸ್ತಾವೇಜುಗಳನ್ನು ನೋಂದಣಿ: ಉಪ ನೋಂದಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗದು: ಕರ್ನಾಟಕ ಹೈಕೋರ್ಟ್‌

ಬೋಗಸ್ ದಸ್ತಾವೇಜುಗಳನ್ನು ನೋಂದಣಿ: ಉಪ ನೋಂದಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗದು: ಕರ್ನಾಟಕ ಹೈಕೋರ್ಟ್‌

ನಕಲಿ ದಾಖಲೆ ನೋಂದಣಿ ಆದರೆ ಜವಾಬ್ದಾರಿ ಯಾರು..? ಎಂಬ ಪ್ರಶ್ನೆಗೆ ಕರ್ನಾಟಕ ಹೈಕೋರ್ಟ್ ಉತ್ತರ ನೀಡಿದೆ.

ಬೋಗಸ್ ದಸ್ತಾವೇಜುಗಳನ್ನು ನೋಂದಣಿ ಮಾಡಿದರೆ, ಆ ನೋಂದಣಿ ಪ್ರಕ್ರಿಯೆಗೆ ಉಪ ನೋಂದಣಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಕರ್ನಾಟಕ ಹೈಕೋರ್ಟ್‌ನ ನ್ಯಾ. ನಟರಾಜನ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ಹೊರಬಿದ್ದಿದೆ.

Sub-Registrar cannot be prosecuted for registration of a bogus document: Karnataka High Court, Justice K. Natarajan

Ads on article

Advertise in articles 1

advertising articles 2

Advertise under the article