-->
BNS, BNSS, BSA | ಹಳೆ ಕಾನೂನಿಗೆ ಪರ್ಯಾಯ ಹೊಸ ಕಾನೂನುಗಳ ಸೆಕ್ಷನ್ ನೆನಪಿಡಲು ಸುಲಭ ಉಪಾಯ ಇಲ್ಲಿದೆ..!

BNS, BNSS, BSA | ಹಳೆ ಕಾನೂನಿಗೆ ಪರ್ಯಾಯ ಹೊಸ ಕಾನೂನುಗಳ ಸೆಕ್ಷನ್ ನೆನಪಿಡಲು ಸುಲಭ ಉಪಾಯ ಇಲ್ಲಿದೆ..!

ಹಳೆ ಕಾನೂನಿಗೆ ಪರ್ಯಾಯ ಹೊಸ ಕಾನೂನುಗಳ ಸೆಕ್ಷನ್ ನೆನಪಿಡಲು ಸುಲಭ ಉಪಾಯ ಇಲ್ಲಿದೆ..!

ಭಾರತೀಯ ನ್ಯಾಯ ಸಂಹಿತ, ಭಾರತೀಯ ನಾಗರಿಕ ಸುರಕ್ಷಾ ಸಂಹಿತ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ್ 01-07-2024ರಿಂದ ಜಾರಿಗೆ ಬಂದಿದೆ.

ಬಹುತೇಕ ನಿಯಮಗಳು ಈ ಹೊಸ ಕಾನೂನಲ್ಲಿ ಇದ್ದರೂ, ಹಳೆ ಕಾನೂನಿಗೆ ಪರ್ಯಾಯವಾದ ಹೊಸ ಕಾನೂನಿನ ಸೆಕ್ಷನ್‌ಗಳನ್ನು ಹುಡುಕಾಡಲು ತಡಕಾಡಬೇಕಾಗಿಲ್ಲ.

ಹಳೆ ಕಾನೂನಿಗೆ ಪರ್ಯಾಯ ಹೊಸ ಕಾನೂನುಗಳ ಸೆಕ್ಷನ್ ನೆನಪಿಡಲು ಸುಲಭ ಉಪಾಯ ಇಲ್ಲಿದೆ..!

ಈ ಕೆಳಗೆ ನೀಡಲಾದ ಕೊಂಡಿಯನ್ನು ಕ್ಲಿಕ್ ಮಾಡಿ... ಹಳೆ ಕಾನೂನಿನ ಸೆಕ್ಷನ್ ಹಾಕಿದರೆ, ಹೊಸ ಕಾನೂನಿನ ವಿವರವಾದ ಪರ್ಯಾಯ ಸೆಕ್ಷನ್ ಲಭಿಸುತ್ತದೆ.

ನ್ಯಾಯಾಂಗ ಸೇವೆಯ ನೌಕರರು, ವಕೀಲರು, ಪೊಲೀಸರು ಮತ್ತು ಇತರ ವಿಭಾಗಗಳ ಎಲ್ಲರಿಗೂ ಇದು ಉಪಯುಕ್ತ ಕೊಂಡಿಯಾಗಿದೆ.

1) ಭಾರತೀಯ ದಂಡ ಸಂಹಿತೆ IPC / ಭಾರತೀಯ ನ್ಯಾಯ ಸಂಹಿತ BNS

2) ಕ್ರಿಮಿನಲ್ ಪೊಸೀಜರ್ ಕೋಡ್ CrPC/ ಭಾರತೀಯ ನಾಗರಿಕ ಸುರಕ್ಷಾ ಸಂಹಿತ BNSS

3) ಇಂಡಿಯನ್ ಎವಿಡೆನ್ಸ್ ಆಕ್ಟ್‌ IEA/ ಭಾರತೀಯ ಸಾಕ್ಷ್ಯ ಅಧಿನಿಯಮ್ BSA

Ads on article

Advertise in articles 1

advertising articles 2

Advertise under the article