-->
ಕೋರ್ಟ್ ಕಲಾಪದ ಅವಧಿ ಚೇಂಜ್ ಆಗಲಿದೆಯೇ..?: ವದಂತಿ, ಅನುಮಾನಗಳಿಗೆ ತೆರೆ ಎಳೆದ ಸಿಜೆಐ- ಆಗಸ್ಟ್ 1ರಿಂದ ಹೊಸ ನಿಯಮಗಳು ಜಾರಿ

ನ್ಯಾಯಾಲಯದ ಕೆಲಸದ ಅವಧಿಯಲ್ಲಿ ಬದಲಾವಣೆ ಆಗಲಿದೆಯೇ..?.. ಈ ಪ್ರಶ್ನೆ ಸಾರ್ವಜನಿಕರಲ್ಲಿ ಗಾಢವಾಗಿ ಆವರಿಸಿದೆ. ಈ ಕುರಿತಾದ ಎಲ್ಲ ವದಂತಿ ಮತ್ತು ಅನುಮಾನಗಳಿಗೆ ಈಗ ತೆರೆ ಬಿದ್ದಿದೆ.

ಈ ಎಲ್ಲ ವಿಷಯಗಳ ಬಗ್ಗೆ ಸ್ವತಃ ಸುಪ್ರೀಂ ಕೋರ್ಟ್‌ನ ಮಾನ್ಯ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಅವರು ಅಧಿಕೃತ ಹೇಳಿಕೆ ನೀಡಿದ್ದಾರೆ.

ನ್ಯಾಯಾಲಯದ ಕರ್ತವ್ಯದ ಅವಧಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ನಿಗದಿಪಡಿಸಲಾಗಿದೆ. 2024ರ ಆಗಸ್ಟ್ 1ರಿಂದ ಹೊಸ ನಿಯಮಗಳು ಜಾರಿಗೆ ಬರಲಿದೆ.

ಆದರೆ, ಈ ನಿಯಮ ಕೇವಲ ಸುಪ್ರೀಂ ಕೋರ್ಟ್‌ಗೆ ಸೀಮಿತವಾಗಿದೆ. ಯಾವುದೇ ರಾಜ್ಯದ ಹೈಕೋರ್ಟ್‌ಗಳಿಗೆ ಅಥವಾ ಜಿಲ್ಲಾ ಯಾ ವಿಚಾರಣಾ ನ್ಯಾಯಾಲಯಗಳಿಗೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

Ads on article

Advertise in articles 1

advertising articles 2

Advertise under the article