-->
NI Act: ಚೆಕ್ ಬೌನ್ಸ್‌ ಪ್ರಕರಣ: ಅಫಿಡವಿಟ್ ಮೂಲಕ ಆರೋಪಿ ಸಾಕ್ಷಿ ವಿಚಾರಣೆಗೆ ಷರತ್ತುಬದ್ಧ ಮಾನ್ಯತೆ: ಕರ್ನಾಟಕ ಹೈಕೋರ್ಟ್

NI Act: ಚೆಕ್ ಬೌನ್ಸ್‌ ಪ್ರಕರಣ: ಅಫಿಡವಿಟ್ ಮೂಲಕ ಆರೋಪಿ ಸಾಕ್ಷಿ ವಿಚಾರಣೆಗೆ ಷರತ್ತುಬದ್ಧ ಮಾನ್ಯತೆ: ಕರ್ನಾಟಕ ಹೈಕೋರ್ಟ್

ಚೆಕ್ ಬೌನ್ಸ್‌ ಪ್ರಕರಣ: ಅಫಿಡವಿಟ್ ಮೂಲಕ ಆರೋಪಿ ಸಾಕ್ಷಿ ವಿಚಾರಣೆಗೆ ಷರತ್ತುಬದ್ಧ ಮಾನ್ಯತೆ: ಕರ್ನಾಟಕ ಹೈಕೋರ್ಟ್





ಚೆಕ್ ಬೌನ್ಸ್‌ ಪ್ರಕರಣಗಳಲ್ಲಿ ಆರೋಪಿ ಅಫಿಡವಿಟ್ ಮೂಲಕ ಸಾಕ್ಷಿ ವಿಚಾರಣೆ ಸಲ್ಲಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.


ಕರ್ನಾಟಕ ಹೈಕೋರ್ಟ್‌ನ ನ್ಯಾ. ಎನ್. ಎಸ್. ಸಂಜಯ್ ಗೌಡ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.


ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ ಕಾಯ್ದೆ ಅಡಿಯಲ್ಲಿ ದಾಖಲಾದ ಚೆಕ್ ಅಮಾನ್ಯ ಪ್ರಕರಣಗಳಲ್ಲಿ ಆರೋಪಿಯು ತನ್ನ ಮುಖ್ಯ ಸಾಕ್ಷಿ ವಿಚಾರಣೆಯನ್ನು ಅಫಿಡವಿಟ್ ಮೂಲಕ ಸಲ್ಲಿಸಬಹುದು. ಆದರೆ, ಆರೋಪಿಯನ್ನು ಅಡ್ಡ ಸವಾಲಿಗೆ ತನ್ನನ್ನು ಒಳಪಡಿಸುವ ಶರತ್ತಿನಲ್ಲಿ ಮಾತ್ರ ಈ ಅಫಿಡವಿಟ್ ಸಲ್ಲಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.


Negotiable Instruments Act: Accused can lead evidence by way of affidavit of evidence provided he subjects himself for Cross Examination:- Justice N.S. Sanjay Gowda, Ho'ble Karnataka High Court


Ads on article

Advertise in articles 1

advertising articles 2

Advertise under the article