-->
ಬೆರಳಚ್ಚು ತಜ್ಞರ ವರದಿ: ಕಾನೂನಿನ ದೃಷ್ಟಿಯಲ್ಲಿ ಒಪ್ಪತಕ್ಕ ಸಾಕ್ಷಿಯೇ..? ಒಂದು ವಿವರವಾದ ವಿಶ್ಲೇಷಣೆ

ಬೆರಳಚ್ಚು ತಜ್ಞರ ವರದಿ: ಕಾನೂನಿನ ದೃಷ್ಟಿಯಲ್ಲಿ ಒಪ್ಪತಕ್ಕ ಸಾಕ್ಷಿಯೇ..? ಒಂದು ವಿವರವಾದ ವಿಶ್ಲೇಷಣೆ

ಬೆರಳಚ್ಚು ತಜ್ಞರ ವರದಿ: ಕಾನೂನಿನ ದೃಷ್ಟಿಯಲ್ಲಿ ಒಪ್ಪತಕ್ಕ ಸಾಕ್ಷಿಯೇ..? ಒಂದು ವಿವರವಾದ ವಿಶ್ಲೇಷಣೆ



 


ಕ್ರಿಮಿನಲ್ ಪ್ರಕರಣಗಳ ನ್ಯಾಯತೀರ್ಮಾನದಲ್ಲಿ ಪ್ರಮುಖ ಸಾಕ್ಷ್ಯಾಧಾರಗಳ ಜೊತೆಗೆ ಡಿಜಿಟಲ್ ಸಾಕ್ಷ್ಯ ಹಾಗೂ ವಿಧಿ ವಿಜ್ಞಾನ ತಜ್ಞರ ವರದಿಗಳು ಕೂಡ ಮಹತ್ವದ ಪಾತ್ರ ವಹಿಸುತ್ತವೆ.

ಹತ್ಯೆ, ಅತ್ಯಾಚಾರ ಮತ್ತು ಗಂಭೀರ ಅಪರಾಧ ಪ್ರಕರಣಗಳಲ್ಲಿ ಬೆರಳಚ್ಚು ತಜ್ಞರ ವರದಿ, ಡಿಎನ್.ಎ ವರದಿಗಳನ್ನು ಸಾಕ್ಷ್ಯಗಳನ್ನಾಗಿ ಹಾಜರುಪಡಿಸಲಾಗುತ್ತದೆ. ಇದನ್ನು ಅವಲೋಕಿಸಿ ಪ್ರತಿವಾದ ಸಲ್ಲಿಸುವ ಅಗತ್ಯ ವಕೀಲರದ್ದಾಗಿರುತ್ತದೆ.




ಈ ಬೆರಳಚ್ಚು ಹೇಗೆ ರೂಪುಗೊಳ್ಳುತ್ತದೆ. ಅದರ ವಿವರವಾದ ವಿಶ್ಲೇಷಣೆಯನ್ನು ಬೆರಳಚ್ಚು ತಜ್ಞರಾದ ಶ್ರೀ ರಾಘವ ಪಡೀಲ್ ಅವರು ಮಾಡಿರುತ್ತಾರೆ. ಅದರ ವೀಡಿಯೋ ತುಣುಕನ್ನು ಓದುಗರ ಅನುಕೂಲಕ್ಕಾಗಿ ಇಲ್ಲಿ ನೀಡುತ್ತಿದ್ದೇವೆ.

ಶ್ರೀ ರಾಘವ ಪಡೀಲ್ ಅವರು, ಪೊಲೀಸ್ ಇಲಾಖೆಯಲ್ಲಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ ಇದೀಗ ಮಂಗಳೂರಿನಲ್ಲಿ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆರಳಚ್ಚು, ಬಾಂಬ್ ಹಾಗೂ ಗನ್ ಶೂಟಿಂಗ್ ತಜ್ಞರೂ ಆಗಿರುವ ಶ್ರೀ ರಾಘವ, ರಾಷ್ಟ್ರೀಯ ಮಟ್ಟದಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಯಾಗಿರುತ್ತಾರೆ.



https://www.youtube.com/watch?v=KgZio_NbTAg&t=2660s

ಕೋರ್ಟ್ ಬೀಟ್ ನ್ಯೂಸ್‌ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ

ಈ ವೀಡಿಯೋ ಇಷ್ಟವಾದರೆ ಒಂದು ಲೈಕ್ ಯಾ ಕಮೆಂಟ್ ಮಾಡಿ


Ads on article

Advertise in articles 1

advertising articles 2

Advertise under the article