ಸನ್ಯಾಸಿ ಗತಿಸಿದ ನಂತರ ಆತನ ಸ್ಥಿರಾಸ್ತಿ ವಾರಿಸುದಾರರಿಗೆ ಸೇರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
Sunday, August 4, 2024
ಸನ್ಯಾಸಿ ಗತಿಸಿದ ನಂತರ ಆತನ ಸ್ಥಿರಾಸ್ತಿ ವಾರಿಸುದಾರರಿಗೆ ಸೇರಲ್ಲ: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ಸ್ವಾಮೀಜಿ ಯಾ ಸನ್ಯಾಸಿ ಇಹಲೋಕ ತ್ಯಜಿಸಿದ ನಂತರ ಅವರ ಹೆಸರಲ್ಲಿ ಇರುವ ಸ್ಥಿರಾಸ್ತಿಯು ಸನ್ಯಾಸಿಯ ವಾರಿಸುದಾರರಿಗೆ ದೊರೆಯುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸನ್ಯಾಸಿ ಯಾ ಸ್ವಾಮೀಜಿ ಗತಿಸಿದ ನಂತರ ಅವರ ಆಸ್ತಿಯು ವಾರಿಸುದಾರರ ಬದಲಾಗಿ ಸನ್ಯಾಸಿಯ ಧಾರ್ಮಿಕ ಸಂಬಂಧ ಹೊಂದಿದವರಿಗೆ ಸೇರುತ್ತದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
Property acquired by a Sanyasi passes to his religious relations and not to his natural heirs after his death: Karnataka High Court