AIBE Exam Notification: ಅಖಿಲ ಭಾರತ ವಕೀಲ ಪರೀಕ್ಷೆ ಅಧಿಸೂಚನೆ ಪ್ರಕಟ - ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
Tuesday, September 3, 2024
AIBE Exam Notification: ಅಖಿಲ ಭಾರತ ವಕೀಲ ಪರೀಕ್ಷೆ ಅಧಿಸೂಚನೆ ಪ್ರಕಟ - ಪರೀಕ್ಷಾ ವೇಳಾಪಟ್ಟಿ ಇಲ್ಲಿದೆ
AIBE Exam Notification: ಅಖಿಲ ಭಾರತ ವಕೀಲ ಪರೀಕ್ಷೆಯ ಅಧಿಸೂಚನೆ ಪ್ರಕಟಗೊಂಡಿದೆ. ಈ ಪ್ರಕಟಣೆಯಲ್ಲಿ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಆನ್‌ಲೈನ್ ನೋಂದಣಿ ಆರಂಭ: 03-09-2024
ಶುಲ್ಕ ಪಾವತಿ ಆರಂಭ 03-09-2024
ಆನ್‌ಲೈನ್ ನೋಂದಣಿ ಅಂತ್ಯ: 25-10-2024
ಶುಲ್ಕ ಪಾವತಿಗೆ ಕೊನೆಯ ದಿನ 28-10-2024
ನೋಂದಣಿ ಅರ್ಜಿಯ ತಿದ್ದುಪಡಿಗೆ ಕೊನೆ ದಿನ: 30-10-2024
ಆನ್‌ಲೈನ್ ಮೂಲಕ ಆಭ್ಯರ್ಥಿಗಳ ಪ್ರವೇಶ ಪತ್ರ ಬಿಡುಗಡೆ:18-11-2024
ಪರೀಕ್ಷೆಯ ದಿನ 24-11-2024
ಈ ಅಧಿಸೂಚನೆಯ ಪ್ರಕಾರ 2024ರ ನವೆಂಬರ್ 24ರಂದು AIBE-XIX ಪರೀಕ್ಷೆಗಳು ನಡೆಯಲಿವೆ.