ಮಕ್ಕಳ ಕಲ್ಯಾಣ ಸಮಿತಿಗೆ ನೇಮಕ: ನಿಮ್ಮ ಜಿಲ್ಲೆಯ CWC ಅಧ್ಯಕ್ಷರು, ಸದಸ್ಯರು ಯಾರು..? ಇಲ್ಲಿದೆ ಮಾಹಿತಿ
ಮಕ್ಕಳ ಕಲ್ಯಾಣ ಸಮಿತಿಗೆ ನೇಮಕ: ನಿಮ್ಮ ಜಿಲ್ಲೆಯ CWC ಅಧ್ಯಕ್ಷರು, ಸದಸ್ಯರು ಯಾರು..? ಇಲ್ಲಿದೆ ಮಾಹಿತಿ
ಕರ್ನಾಟಕ ಸರ್ಕಾರವು 26 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮಕ್ಕಳ ಕಲ್ಯಾಣ ಸಮಿತಿಗಳನ್ನು ರಚಿಸಿದ್ದು, ಮೂರು ವರ್ಷಗಳ ಅವಧಿಗೆ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ.
ವಿವಿಧ ಜಿಲ್ಲೆಗಳ ಅಧ್ಯಕ್ಷರು ಮತ್ತು ಸದಸ್ಯರುಗಳ ವಿವರ ಇಲ್ಲಿದೆ...
1 ಬಾಗಲಕೋಟೆ
ಅಧ್ಯಕ್ಷರು-
ಹನುಮಂತ ಗೌಡ ಶಿವನಗೌಡ ಪಾಟೀಲ
ಸದಸ್ಯರು-
ರಾಜಕುಮಾರ್ ಕಡಪ್ಪ ಕಠಾರಿಕ
ಅರಸೀಕೆರೆ ಭರಮನಗೌಡ ಸಿದ್ದನಗೌಡ
ಜಯಮ್ಮ ಸೋಮಪ್ಪ ಕಳಸ
ವಿಜಯ
2 ಬಳ್ಳಾರಿ
ಅಧ್ಯಕ್ಷರು-
ತ್ರಿವೇಣಿ ಪತ್ತಾರ್ ರಮೇಶ್
ಸದಸ್ಯರು-
ಚಟ್ಲ ವೆಂಕಟೇಶ
ಸಣ್ಣ ಕೇಶವ
ಚಂದ್ರಕಲಾ
ಎಫ್. ಗೌಸಿಯಾ
3 ಬೆಂಗಳೂರು ಗ್ರಾಮಾಂತರ
ಅಧ್ಯಕ್ಷರು-
ಡಾ. ಕುಮಾರ ಸ್ವಾಮಿ ಸಿ.
ಸದಸ್ಯರು-
ಚಿತ್ರಾವತಿ ಕೆ.
ಡಾ. ರಾಜಣ್ಣ ಜಿ.
ಧನಂಜಯ
ರಾಜಶೇಖರ್ ಎಚ್.ವಿ.
4 ಬೆಳಗಾವಿ
ಅಧ್ಯಕ್ಷರು-
ಜಗದೀಶ ಶಿವಪುತ್ರ
ಸದಸ್ಯರು-
ಡಾ. ಸದಾಶಿವ ಸೋಮಪ್ಪ ಕಾಂಬಳೆ
ದುರ್ಗಪ್ಪ ಎಸ್. ಮಾಚನೂರು
ಶೈಲಜಾ ಬಸವರಾಜ ಕುರಬೆತ
ಪ್ರಶಾಂತ್ ಗಣಪತ್ ರಾವ್ ಕೋಣೆ
5 ಚಾಮರಾಜ ನಗರ
ಅಧ್ಯಕ್ಷರು-
ಲತಾ ಬಿ.
ಸದಸ್ಯರು-
ಲೀನಾಕುಮಾರಿ
ಶ್ವೇತಾ ಕೆ.
ಗಾಯಿತ್ರಿ
ಅರುಣ್ ಕುಮಾರ್ ಎನ್.
6 ಚಿಕ್ಕಬಳ್ಳಾಪುರ
ಅಧ್ಯಕ್ಷರು-
ಎನ್. ಮುನಿನಾರಾಯಣ ಸ್ವಾಮಿ
ಸದಸ್ಯರು-
ರಾಮೇಗೌಡ ಡಿ.ಕೆ.
ತ್ರಿಭುವನೇಶ್ವರಿ
ಪವಿತ್ರ ಕೆ.ಎನ್.
ಮಹೇಶ್ ಬಿ.ಆರ್.
7 ಚಿಕ್ಕಮಗಳೂರು
ಅಧ್ಯಕ್ಷರು-
ಜಯಶೀಲ ಕೆ.ಆರ್.
ಸದಸ್ಯರು-
ಕುಮಾರ್ ಪಿ.
ಯಶವಂತ ಸಿ.ಎಂ.
ಜಯಮ್ಮ ಎಚ್.ವಿ.
ಅಪ್ಪು ಎನ್.
8 ಚಿತ್ರದುರ್ಗ
ಅಧ್ಯಕ್ಷರು-
ಬಿ.ಎಂ. ಅನಿಲ್ ಕುಮಾರ್
ಸದಸ್ಯರು-
ಕೆ.ವಿ. ರಂಗನಾಥ
ಪುಷ್ಪಾ ಎಸ್.ಡಿ. (ಕೆಂಬ್ಲಿ)
ಜಗದೀಶ ಜಿ.
9 ದಕ್ಷಿಣ ಕನ್ನಡ
ಅಧ್ಯಕ್ಷರು-
ಅಕ್ಷತಾ ಆದರ್ಶ
ಸದಸ್ಯರು-
ಅಬೂಬಕರ್ ಜೆ.ಎನ್.
ಹರಿಣಿ
ಕಿಶೋರ್ ಕುಂದರ್
ಹರೀಶ ಎ.
10 ಧಾರವಾಡ
ಅಧ್ಯಕ್ಷರು-
ಬಸವಗೌಡ ಯಲ್ಲಪ್ಪ ಗೌಡ
ಸದಸ್ಯರು-
ಡಾ. ಬಸವರಾಜು ಗೊರವರ
ಸುಚಿತ್ರಾ ರಾಚಪ್ಪ ಕಡಿಬಾಗಿಲು
ನೂರಜಹಾನ್ ಬೇಗಂ
ರವಿ ಪಿ. ಬಂಡಾರಿ
11 ಗದಗ
ಅಧ್ಯಕ್ಷರು-
ಜಯದೇವಿ ಅಂದಪ್ಪ ಕಾವಲೂರು
ಸದಸ್ಯರು-
ಪ್ರಕಾಶ್ ಸಂಗಪ್ಪ ಗಾಣಿಗರ
ದೇವಪ್ಪ ಈರಪ್ಪ ಎರಗಾರ
ಸುಪರ್ಣ
ಬಸವರಾಜ ನಿಂಗಪ್ಪ ಸಂಶಿ
12 ಹಾಸನ
ಅಧ್ಯಕ್ಷರು-
ಎಂ.ಎಸ್. ಮಧುಕುಮಾರಿ.
ಸದಸ್ಯರು-
ಉಮಾ ಎಂ. ಎಲ್.
ರವಿ ಕೆ.ಎಸ್.
ಮನು ಬಿ.ಕೆ.
ರಂಗಸ್ವಾಮಿ ಜೆ.ಎನ್.
13 ಹಾವೇರಿ
ಅಧ್ಯಕ್ಷರು-
ಗೀತಾ ಎಚ್. ಪಾಟೀಲ್
ಸದಸ್ಯರು-
ಬಸವರಾಜ್ ಎನ್. ಕಲವೀರಪ್ಪನವರ್
ಮಹಾಂತೇಶ ಹನುಮಂತಪ್ಪ ಮೂಲಿಮನಿ
ಜಯಶ್ರೀ ವರ್ಷ ವಿಲಾಸ ದೇಸಾಯಿ
ಗೀತಾ ಚಿನ್ನಪ್ಪ ಕಟ್ಟೀಮನಿ
14 ಕಲಬುರಗಿ
ಅಧ್ಯಕ್ಷರು-
ವಿಶ್ವಾರಧ್ಯ ಕೊಟ್ರಪ್ಪ ಇಜೇರಿ
ಸದಸ್ಯರು-
ಮನೋಹರ ದೇವಪ್ಪ
ಡಾ. ಅತಿಕ್ ಉರ್ ರಹಮಾನ್
ಯಲ್ಲುಬಾಯಿ ಮುಗಳೇಕರ
ಶ್ರೀದೇವಿ ಆರ್. ಕಟ್ಟೀಮನಿ
15 ಕೊಡಗು
ಅಧ್ಯಕ್ಷರು-
ಅಂಬಿಕಾ ದೇವಿ
ಸದಸ್ಯರು-
ರೂಪ ಎನ್.ಆರ್.
ಎ.ಎಮ್. ರೀಸ್ತಾ
16 ಕೋಲಾರ
ಅಧ್ಯಕ್ಷರು-
ಸುಜಾತಾ ವಿ.
ಸದಸ್ಯರು-
ನಂದನ ಎಂ.
ರುದ್ರೇಶಿ ಹುಣಶ್ಯಾಳ್
ಅಶ್ವಿನಿ ಸಿ.ಎಂ.
ಸಂಪತ್ ಕುಮಾರ್ ಆರ್.
17 ಕೊಪ್ಪಳ
ಅಧ್ಯಕ್ಷರು-
ಪ್ರಕಾಶ್ ಶಿವಪ್ಪ ಕಡಗದ್
ಸದಸ್ಯರು-
ಯಮನೂರಪ್ಪ
ದಿವ್ಯಾ ಜೋಗಿ
ಮಂಗಳ ಕವಲೂರು
ಮಾರುತಿ
18 ಮಂಡ್ಯ
ಅಧ್ಯಕ್ಷರು-
ಸುಮಿತ್ರ ಎಸ್. ಬಿ.
ಸದಸ್ಯರು-
ನಳಿನಾ ಕೆ.ಸಿ.
ನಂದೀಶ ಎಂ.
ರವಿಶಂಕರ್ ಆರ್.
ಶಿವಲಿಂಗೇಗೌಡ ಡಿ.ಕೆ.
19 ಮೈಸೂರು
ಅಧ್ಯಕ್ಷರು-
ಎಂ. ರವಿಚಂದ್ರ
ಸದಸ್ಯರು-
ಮಹಾದೇವ ಎಂ.
ಎನ್.ಆರ್. ರಾಣಿ
ಸ್ವರಾಜ್ ಸಿ.ಆರ್.
ಸರಸ್ವತಿ ಎಚ್.ವಿ.
20 ರಾಮನಗರ
ಅಧ್ಯಕ್ಷರು-
ನಾಗರತ್ನ ಬಿ.ಎಂ.
ಸದಸ್ಯರು-
ಸೌಭಾಗ್ಯ ಎಸ್.
ಬಸವರಾಜ್ ಎ.ಎನ್.
ಸುಚಿತ್ರ ಎಸ್.ಆರ್.
ಡಾ. ಹನಿಯೂರು ಚಂದ್ರೇಗೌಡ
21 ಶಿವಮೊಗ್ಗ
ಅಧ್ಯಕ್ಷರು-
ತಾಜುದ್ದೀನ್ ಖಾನ್
ಸದಸ್ಯರು-
ರತ್ನ ಎಂ.
ಪೂಜಾರ್ ಆರ್. ಜಯಲಕ್ಷ್ಮಿ
ಗಣಪತಿ ಟಿ.ಬಿ.
ಪೂರ್ಣಿಮಾ ಎಸ್.ಸಿ.
22 ಉಡುಪಿ
ಅಧ್ಯಕ್ಷರು-
ಜೂಹಿ ದಾಮೋದರ್
ಸದಸ್ಯರು-
ಅಶ್ವಿತಾ ಶಾಲೆಟ್ ಡಿ.ಸೋಜ
ಮಿತ್ರಾ ಕುಮಾರ್ ಶೆಟ್ಟಿ
ಅನಿತಾ
ಸೌಮ್ಯಾ
23 ಉತ್ತರ ಕನ್ನಡ (ಕಾರವಾರ)
ಅಧ್ಯಕ್ಷರು-
ಸಪ್ನಾ ರಮೇಶ್ ಗುನಗಿ
ಸದಸ್ಯರು-
ಸುಮಾ ಗಣಪತಿ ಗುನಗ
ಶಾಂತಿಕಾ ದಯಾನಂದ ನಾಯ್ಕ್
ರಾಜಶೇಖರ್ ಬಾದ್ರಾ
ರಾಧಾ ರಾಣಿ
24 ಉತ್ತರ ಕನ್ನಡ (ಶಿರಸಿ)
ಅಧ್ಯಕ್ಷರು-
ಕವಿತಾ ನರಸಿಂಹ ಹೆಬ್ಬಾರ್
ಸದಸ್ಯರು-
ಮಮತಾ ಆರ್. ನಾಯ್ಕ್
ಗಣಪತಿ ಕೇಶವ ಹೆಗಡೆ
ಗಾಯತ್ರಿ ಕೇಶವದಾಸ್ ನೀಲಕಣಿ
ಫ್ಲಾವಿಯಾ ಬಾಜಿಲ್ ಡಿಸೋಜ
25 ವಿಜಯನಗರ
ಅಧ್ಯಕ್ಷರು-
ಅನುರಾಧ
ಸದಸ್ಯರು-
ರಾಜಪ್ಪ ಎಂ.
ನೇತ್ರಾವತಿ ಕೆ.
ಲಂಬಾಣಿ ಚೀನ್ಯಾ ನಾಯ್ಕ್
ಬಿ. ಮಮತಾ
26 ವಿಜಯಪುರ
ಅಧ್ಯಕ್ಷರು-
ಬಸಮ್ಮ ತಿಪರಾಯ ಹತ್ತರಕಿ
ಸದಸ್ಯರು-
ಬೇಬಿ (ಭಾರತಿ) ಪಂಪಣ್ಣ ಪತ್ತಾರ್
ಕಲಾವತಿ ಹನುಮಂತಪ್ಪ ಉಮರಾಣಿ
ಸುಮಾ ಚೌಧರಿ
ಶ್ರೀಶೈಲ ಮಲ್ಲನಗೌಡ ಬಿರಾದಾರ