ಬಾಲನ್ಯಾಯ ಮಂಡಳಿಗಳ ನೇಮಕ: 25 ಜಿಲ್ಲೆಗಳ ಜೆಜೆಬಿ ಸದಸ್ಯರ ಪಟ್ಟಿ ಇಲ್ಲಿದೆ
ಬಾಲನ್ಯಾಯ ಮಂಡಳಿಗಳ ನೇಮಕ: 25 ಜಿಲ್ಲೆಗಳ ಜೆಜೆಬಿ ಸದಸ್ಯರ ಪಟ್ಟಿ ಇಲ್ಲಿದೆ
ಕರ್ನಾಟಕ ಸರ್ಕಾರವು 25 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಬಾಲ ನ್ಯಾಯ ಮಂಡಳಿಗಳನ್ನು ರಚಿಸಿದೆ. ಬಾಲ ನ್ಯಾಯ ಕಾಯ್ದೆ 2021 ಹಾಗೂ ಬಾಲ ನ್ಯಾಯ(ಮಕ್ಕಳ ಪಾಲನೆ ಮತ್ತು ರಕ್ಷಣೆ) ನಿಯಮಗಳು 2016, ತಿದ್ದುಪಡಿ ಮಾದರಿ ನಿಯಮಗಳು 2022ರ ಪ್ರಕಾರ ಮೂರು ವರ್ಷಗಳ ಅವಧಿಗೆ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರನ್ನು ನೇಮಿಸಿ ಆದೇಶ ಹೊರಡಿಸಿದೆ.
ಸದಸ್ಯರ ವಿವರಗಳು ಹೀಗಿವೆ.
1 ಬಾಗಲಕೋಟೆ
ಸದಸ್ಯರು-
ಸುವರ್ಣ ರುದ್ರಪ್ಪ ನಾಗತನ ಎಸ್.ಆರ್.
ಶಿವಾನಂದ ಶಾಂತಪ್ಪ ಅಧಮಿ
2 ಬಳ್ಳಾರಿ
ಸದಸ್ಯರು-
ನರಹರಿ ಕಲಾವತಿ
ವೀರೇಶ್ ಎಸ್.
3 ಬೆಂಗಳೂರು ಗ್ರಾಮಾಂತರ
ಸದಸ್ಯರು-
ಮುತ್ತುರಾಜ ಸಿ.
ಶಿಲ್ಪಾ ಆರ್.
4 ಬೆಳಗಾವಿ
ಸದಸ್ಯರು-
ಬಸವಂತ ರಾಮಚಂದ್ರ ಪವಾರ್
ಆರತಿ ಬಸವರಾಜ ನಂದಿ
5 ಚಾಮರಾಜ ನಗರ
ಸದಸ್ಯರು-
ಸರಸ್ವತಿ ಎನ್.
ಗಂಗಾಧರ ಸ್ವಾಮಿ
6 ಚಿಕ್ಕಬಳ್ಳಾಪುರ
ಸದಸ್ಯರು-
ಎನ್. ಶೋಭಮ್ಮ
ವೇಣು ಎಸ್.ಕೆ.
7 ಚಿಕ್ಕಮಗಳೂರು
ಸದಸ್ಯರು-
ದೀಪ್ತಿ ಜಿ.ಆರ್.
ಚಂದ್ರಶೇಖರ್ ಕೆ.ಎನ್.
8 ಚಿತ್ರದುರ್ಗ
ಸದಸ್ಯರು-
ಶೇಷಾದ್ರಿ ಎಸ್.
ತಕ್ಷ ಶೀಲ
9 ದಕ್ಷಿಣ ಕನ್ನಡ
ಜೆಜೆಬಿ -1
ಸದಸ್ಯರು-
ಸುಮನಾ ಶರಣ್
ಸಚಿತಾ ನಂದಗೋಪಾಲ್
ಜೆಜೆಬಿ -2
ಸದಸ್ಯರು-
ಸೈರಾ ಕೆ. ಜುಬೈರ್
ವಿನೋದ್ ವಿಲ್ಫ್ರೆಡ್ ಮಸ್ಕರೇನ್ಹಸ್
10 ಧಾರವಾಡ
ಸದಸ್ಯರು-
ಡಾ. ಗೀತಾ ಎಸ್. ಪಾಸ್ತೆ
ಸಂಜಯ ಶಂಕರ್ ಮುಕ್ಕಿ
11 ಗದಗ
ಸದಸ್ಯರು-
ಪ್ರಕಾಶ್ ಮಲ್ಲಪ್ಪ ವಾಲಿ
ಶೋಭಾ ರಾಚಪ್ಪ ಉಮಚಗಿ
12 ಹಾಸನ
ಸದಸ್ಯರು-
ದೇವರಾಜು
ರಾಜೇಶ್ವರಿ
13 ಹಾವೇರಿ
ಸದಸ್ಯರು-
ಮಂಗಳಾ ರುದ್ರಪ್ಪ ಕಮ್ಮಾರ
ಗೀತಾ ಜಿ. ಚವಾಣ್
14 ಕಲಬುರಗಿ
ಸದಸ್ಯರು-
ದಾಕ್ಷಾಯಿಣಿ ಬಿ.ವಿ.
ರೇವಣ ಸಿದ್ದಪ್ಪ
15 ಕೊಡಗು
ಸದಸ್ಯರು-
ಎಂ.ಎ. ನಿರಂಜನ್
ಎ.ಎಸ್. ಹೇಮಲತಾ
16 ಕೋಲಾರ
ಸದಸ್ಯರು-
ಚೌಡಪ್ಪ ಎಸ್.ಎಚ್.
ಗೀತಾ ಎ.ಎಸ್.
17 ಕೊಪ್ಪಳ
ಸದಸ್ಯರು-
ನೇತ್ರಾ
ರವಿ
18 ಮಂಡ್ಯ
ಸದಸ್ಯರು-
ರವಿಪ್ರಭಾ ಎಂ.ಪಿ.
ಕೋಮಲ ಪಿ.
19 ಮೈಸೂರು
ಸದಸ್ಯರು-
ಡಾ. ವಿ.ಎಸ್.ಟಿ. ಕೃಷ್ಣ
ಆರ್. ಗೀತಾ
20 ರಾಮನಗರ
ಸದಸ್ಯರು-
ಶಂಕರಪ್ಪ ಕೆ.ಎನ್.
ಕೀರ್ತಿ ಎ.ಜಿ.
21 ಶಿವಮೊಗ್ಗ
ಸದಸ್ಯರು-
ರೇಖಾ ಜಿ. ಎಂ.
ಡಾ. ಕೆ.ಎಸ್. ಪವಿತ್ರ
22 ಉಡುಪಿ
ಸದಸ್ಯರು-
ಸೌಜನ್ಯ ಶೆಟ್ಟಿ
ಲಿಲ್ಲಿ ಪುಷ್ಪಾ ಎಸ್.
23 ಉತ್ತರ ಕನ್ನಡ
ಸದಸ್ಯರು-
ಲಕ್ಷ್ಮೀನಾರಾಯಣ ಹೆಗಡೆ
ಕವಿತಾ ಶಾಂತಾರಾಮ್ ನಾಯಕ್
24 ವಿಜಯನಗರ
ಸದಸ್ಯರು-
ಕೆ.ಎಸ್. ಸತ್ಯನಾರಾಯಣ
ಬಿ. ಸೌಭಾಗ್ಯಲಕ್ಷ್ಮಿ
25 ವಿಜಯಪುರ
ಸದಸ್ಯರು-
ಮುತ್ತುರಾಜ್ ಶರಣಪ್ಪ ಕುಮಟಗಿ
ಗೀತಾಂಜಲಿ ಸಂಗಪ್ಪ ಕಲ್ಯಾಣಿ
READ THIS ALSO: ಮಕ್ಕಳ ಕಲ್ಯಾಣ ಸಮಿತಿಗೆ ನೇಮಕ: ನಿಮ್ಮ ಜಿಲ್ಲೆಯ CWC ಅಧ್ಯಕ್ಷರು, ಸದಸ್ಯರು ಯಾರು..? ಇಲ್ಲಿದೆ ಮಾಹಿತಿ