-->
ಹೋಲಿ ಹಿನ್ನೆಲೆ: ಗುರುವಾರ ಕರ್ನಾಟಕದ ಎಲ್ಲ ನ್ಯಾಯಾಲಯಗಳಿಗೆ ರಜೆ

ಹೋಲಿ ಹಿನ್ನೆಲೆ: ಗುರುವಾರ ಕರ್ನಾಟಕದ ಎಲ್ಲ ನ್ಯಾಯಾಲಯಗಳಿಗೆ ರಜೆ

ಹೋಲಿ ಹಿನ್ನೆಲೆ: ಗುರುವಾರ ಕರ್ನಾಟಕದ ಎಲ್ಲ ನ್ಯಾಯಾಲಯಗಳಿಗೆ ರಜೆ

ರಾಜ್ಯದಲ್ಲಿ ಹೋಲಿ ಹಬ್ಬದ ಹಿನ್ನೆಲೆಯಲ್ಲಿ ಗುರುವಾರ ನ್ಯಾಯಾಲಯ ಕಲಾಪಕ್ಕೆ ರಜೆ ಘೋಷಿಸಲಾಗಿದೆ.

ಗುರುವಾರ 13-03-2025ಕ್ಕೆ ನಿಗದಿಯಾದ ಎಲ್ಲ ಪ್ರಕರಣಗಳನ್ನು ಶುಕ್ರವಾರ 14-03-2025ರಂದು ಕೈಗೆತ್ತಿಕೊಳ್ಳಲಾಗುವುದು.

ಆದರೆ, ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಕಲಾಪಗಳು ಎಂದಿನಂತೆ ಅಬಾಧಿತವಾಗಿ ನಡೆಯಲಿದೆ. 

Ads on article

Advertise in articles 1

advertising articles 2

Advertise under the article