
ವಿವಿಧ ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ: ಮಾರ್ಚ್ 17ರಿಂದ ಜಾರಿಗೆ ಬರುವಂತೆ ಕರ್ನಾಟಕ ಹೈಕೋರ್ಟ್ ಆದೇಶ
ವಿವಿಧ ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ: ಮಾರ್ಚ್ 17ರಿಂದ ಜಾರಿಗೆ ಬರುವಂತೆ ಕರ್ನಾಟಕ ಹೈಕೋರ್ಟ್ ಆದೇಶ
ರಾಜ್ಯದ ವಿವಿಧ ಜಿಲ್ಲಾ ನ್ಯಾಯಾಧೀಶರ ವರ್ಗಾವಣೆಗೆ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದ್ದು, ಮಾರ್ಚ್ 17ರಿಂದ ಜಾರಿಗೆ ಬರುವಂತೆ ಈ ಆದೇಶ ಜಾರಿಯಾಗಲಿದೆ.
ಆರು ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಅಧಿಕಾರಿಗಳು ಈ ಆದೇಶದ ಪ್ರಕಾರ ವರ್ಗಾವಣೆಗೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್ ಭರತ್ ಕುಮಾರ್ ಅವರು ಈ ಬಗ್ಗೆ ಅಧಿಸೂಚನೆ ಹೊರಡಿಸಿದ್ದಾರೆ.
ಆದೇಶದಲ್ಲಿ ವರ್ಗಾವಣೆಗೊಂಡ ನ್ಯಾಯಾಂಗ ಅಧಿಕಾರಿಗಳ ವಿವರ ಹೀಗಿದೆ..
Sl. No. |
Name of the Officer |
Present Charge |
Place to which posted |
1 |
2 |
3 |
4 |
1. |
Smt. Rajeshwari N. Hegde |
Prl. District and Sessions Judge, Davanagere. |
Prl. District and Sessions Judge, Chikkamagaluru. (Vacant Court) |
2. |
Sri. Mahavarkar Gulzarlal |
I Addl. District and Sessions Judge, Ramanagara. |
I Addl. District and Sessions Judge, Raichur. (Vacant Court) |
3. |
Sri. Biradar Devendrappa N. |
V Addl. District and Sessions Judge, Bengaluru Rural District (to sit at Devanahalli). |
Prl. District and Sessions Judge, Haveri. (Vacant Court) |
4. |
Dr. Kasanappa Naik |
District Judge, OOD, Secretary to Hon’ble the Chief Justice, High Court of Karnataka, Bengaluru. |
Prl. District and Sessions Judge, Vijayapura. (Vacant Court) |
5. |
Smt. Vela Damodar Khoday |
District Judge, OOD, Additional Registrar (Enquiries), Karnataka Lokayukta, M.S.Building, Bengaluru. (ON
REPATRIATION) |
Prl. District and Sessions Judge, Davanagere. (Vice Smt. Rajeshwari N. Hegde – transferred) |
1 |
2 |
3 |
4 |
6. |
Sri. G.L. Lakshmi- narayana |
I Addl. District and Sessions Judge, Haveri. |
Prl. District and Sessions Judge, Kalaburagi. (Vacant Court) |