-->
ಮೋಸದ ಉದ್ದೇಶವಿಲ್ಲದ ಸುಳ್ಳು ಭರವಸೆ ವೃತ್ತಿ ದುರ್ನಡತೆ ಅಲ್ಲ; ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಲ್ಲ: ಕಕ್ಷಿದಾರರ ವಿರುದ್ಧ ವಕೀಲರಿಗೆ ರಕ್ಷಣೆ ಇದೆ ಎಂದ ಸುಪ್ರೀಂ ಕೋರ್ಟ್‌  ವೃತ್ತಿಪರ ದುರ್ನಡತೆ, ಕಕ್ಷಿದಾರರಿಗೆ ಸುಳ್ಳು ಭರವಸೆಗಳು ಮತ್ತು ಆರ್ಥಿಕ ವಂಚನೆ ಕುರಿತು ವಕೀಲರೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಸುಧಾಂಶು ಧುಲಿಯಾ ಮತ್ತು ಶ್ರೀ ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ. ಪ್ರಕರಣದ ಒಂದನೇ ಎದುರುದಾರರು ವೃತ್ತಿಯಲ್ಲಿ ವಕೀಲರಾಗಿದ್ದು, ತಮ್ಮ ಕಕ್ಷಿದಾರರಿಗೆ ಪ್ರಕರಣವನ್ನು ಗೆಲ್ಲಿಸಿಕೊಡುವುದಾಗಿ ಸುಳ್ಳು ಭರವಸೆ ನೀಡಿದ್ದಲ್ಲದೆ, ದೊಡ್ಡ ಮೊತ್ತದ ಶುಲ್ಕವನ್ನು ಪಡೆದುಕೊಂಡಿದ್ದರು ಎಂದು ಆಪಾದಿಸಲಾಗಿತ್ತು.  ಆರೋಪಿ ವಕೀಲರು ಎದುರುದಾರರ ಜೊತೆಗೆ ಶಾಮೀಲಾಗಿ ತಮ್ಮ ಪ್ರಕರಣಕ್ಕೆ ಹಿನ್ನಡೆಯಾಗಿದೆ. ಈ ಮೂಲಕ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮೇಲ್ಮನವಿದಾರರು ಆರೋಪಿಸಿದ್ದರು. ಅಲ್ಲದೆ ಪ್ರಕರಣದ ಸೋಲಿನ ಹಿನ್ನೆಲೆಯಲ್ಲಿ ಕಕ್ಷಿದಾರರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಕೀಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 323, 506 ಮತ್ತು 109 ಅಡಿಯಲ್ಲಿ ವಂಚನೆಯ ಪ್ರಕರಣ ದಾಖಲಾಗಿತ್ತು.  ಹೀಗೆ, ದಾಖಲಾದ ಎಫ್‌ಐಆರ್‌ ರದ್ದುಕೋರಿ ಆರೋಪಿ ವಕೀಲರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಕೀಲರ ವಿರುದ್ಧದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿತ್ತು. ಇದರಿಂದ ಬಾಧಿತರಾದ ಮೇಲ್ಮನವಿದಾರರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಮೋಸ ಮಾಡುವ ಇರಾದೆ ಇಲ್ಲದೆ, ಭರವಸೆ ನೀಡುವುದು ಕಾನೂನು ವೃತ್ತಿಯಲ್ಲಿ ಸೆಕ್ಷನ್ 420ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್‌ ವಕೀಲರ ವಿರುದ್ಧದ ಎಫ್‌ಐಆರ್ ರದ್ದುಮಾಡಿದ ಹೈಕೋರ್ಟ್ ಆದೇಶವನ್ನು ಪುರಸ್ಕರಿಸಿದೆ.  ಪ್ರಕರಣ: CHANDRASEKHAR RAMESH GALANDE Vs SATISH GAJANAN MULIK & ANR. ಸುಪ್ರೀಂ ಕೋರ್ಟ್‌, SLA 8399/2023 Dated 27-03-2025

ಮೋಸದ ಉದ್ದೇಶವಿಲ್ಲದ ಸುಳ್ಳು ಭರವಸೆ ವೃತ್ತಿ ದುರ್ನಡತೆ ಅಲ್ಲ; ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವಲ್ಲ: ಕಕ್ಷಿದಾರರ ವಿರುದ್ಧ ವಕೀಲರಿಗೆ ರಕ್ಷಣೆ ಇದೆ ಎಂದ ಸುಪ್ರೀಂ ಕೋರ್ಟ್‌

ವೃತ್ತಿಪರ ದುರ್ನಡತೆ, ಕಕ್ಷಿದಾರರಿಗೆ ಸುಳ್ಳು ಭರವಸೆಗಳು ಮತ್ತು ಆರ್ಥಿಕ ವಂಚನೆ ಕುರಿತು ವಕೀಲರೊಬ್ಬರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಶ್ರೀ ಸುಧಾಂಶು ಧುಲಿಯಾ ಮತ್ತು ಶ್ರೀ ಕೆ. ವಿನೋದ್ ಚಂದ್ರನ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.

ಪ್ರಕರಣದ ಒಂದನೇ ಎದುರುದಾರರು ವೃತ್ತಿಯಲ್ಲಿ ವಕೀಲರಾಗಿದ್ದು, ತಮ್ಮ ಕಕ್ಷಿದಾರರಿಗೆ ಪ್ರಕರಣವನ್ನು ಗೆಲ್ಲಿಸಿಕೊಡುವುದಾಗಿ ಸುಳ್ಳು ಭರವಸೆ ನೀಡಿದ್ದಲ್ಲದೆ, ದೊಡ್ಡ ಮೊತ್ತದ ಶುಲ್ಕವನ್ನು ಪಡೆದುಕೊಂಡಿದ್ದರು ಎಂದು ಆಪಾದಿಸಲಾಗಿತ್ತು.

ಆರೋಪಿ ವಕೀಲರು ಎದುರುದಾರರ ಜೊತೆಗೆ ಶಾಮೀಲಾಗಿ ತಮ್ಮ ಪ್ರಕರಣಕ್ಕೆ ಹಿನ್ನಡೆಯಾಗಿದೆ. ಈ ಮೂಲಕ ಅವರು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಮೇಲ್ಮನವಿದಾರರು ಆರೋಪಿಸಿದ್ದರು. ಅಲ್ಲದೆ ಪ್ರಕರಣದ ಸೋಲಿನ ಹಿನ್ನೆಲೆಯಲ್ಲಿ ಕಕ್ಷಿದಾರರ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಕೀಲರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 323, 506 ಮತ್ತು 109 ಅಡಿಯಲ್ಲಿ ವಂಚನೆಯ ಪ್ರಕರಣ ದಾಖಲಾಗಿತ್ತು.

ಹೀಗೆ, ದಾಖಲಾದ ಎಫ್‌ಐಆರ್‌ ರದ್ದುಕೋರಿ ಆರೋಪಿ ವಕೀಲರು ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ವಕೀಲರ ವಿರುದ್ಧದ ಪ್ರಕರಣವನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿತ್ತು.  ಇದರಿಂದ ಬಾಧಿತರಾದ ಮೇಲ್ಮನವಿದಾರರು ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು.

ಮೋಸ ಮಾಡುವ ಇರಾದೆ ಇಲ್ಲದೆ, ಭರವಸೆ ನೀಡುವುದು ಕಾನೂನು ವೃತ್ತಿಯಲ್ಲಿ ಸೆಕ್ಷನ್ 420ರ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್‌ ವಕೀಲರ ವಿರುದ್ಧದ ಎಫ್‌ಐಆರ್ ರದ್ದುಮಾಡಿದ ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲು ನಿರಾಕರಿಸಿದೆ. ಹಾಗೂ ಮೇಲ್ಮನವಿಯನ್ನು ತಿರಸ್ಕರಿಸಿದೆ.

ಪ್ರಕರಣ: CHANDRASEKHAR RAMESH GALANDE Vs SATISH GAJANAN MULIK & ANR.

ಸುಪ್ರೀಂ ಕೋರ್ಟ್‌, SLA 8399/2023 Dated 27-03-2025

Ads on article

Advertise in articles 1

advertising articles 2

Advertise under the article