-->
ಕಾರ್ಮಿಕ ಕನಿಷ್ಟ ವೇತನ: 2 ಕೋಟಿ ಕಾರ್ಮಿಕರಿಗೆ ಅನುಕೂಲವಾದ ಪರಿಷ್ಕರಣೆ

ಕಾರ್ಮಿಕ ಕನಿಷ್ಟ ವೇತನ: 2 ಕೋಟಿ ಕಾರ್ಮಿಕರಿಗೆ ಅನುಕೂಲವಾದ ಪರಿಷ್ಕರಣೆ

ಕಾರ್ಮಿಕ ಕನಿಷ್ಟ ವೇತನ: 2 ಕೋಟಿ ಕಾರ್ಮಿಕರಿಗೆ ಅನುಕೂಲವಾದ ಪರಿಷ್ಕರಣೆ





ವಿವಿಧ ಉದ್ಯಮ ಮತ್ತು ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರ ಕನಿಷ್ಟ ವೇತನವನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದೆ.


ಇದೇ ಮೊದಲ ಬಾರಿಗೆ ಏಕರೂಪದ ಅಧಿಸೂಚನೆ ಹೊರಡಿಸಲಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಬೋಧಕೇತರ ಸಿಬ್ಬಂದಿ ಸಹಿತ 18 ಬೇರೆ ಬೇರೆ ಉದ್ಯೋಗಗಳ ನೌಕರರಿಗೆ ಇದೇ ಮೊದಲ ಬಾರಿಗೆ ಕನಿಷ್ಟ ವೇತನ ನಿಗದಿಪಡಿಸಲಾಗಿದೆ.


ಪಾನೀಯ, ಬೇಕರಿ, ತಂಬಾಕು, ಮರದ, ಹಿತ್ತಾಳೆ, ಏಲಕ್ಕಿ ತೋಟ, ಕ್ಲಬ್‌ಗಳು, ಕಟ್ಟಡ ನಿರ್ಮಾಣ, ಚಲನಚಿತ್ರ, ಹೊಟೇಲ್, ಪೆಟ್ರೋಲ್ ಬಂಕ್, ಸಾರ್ವಜನಿಕ ಸಾರಿಗೆ ಮತ್ತಿತರ 66 ಷೆಡ್ಯೂಲ್ಡ್‌ ಉದ್ಯಿಮೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೇತನ ಪರಿಷ್ಕರಣೆ ಮಾಡಲಾಗಿದೆ.


ವೇತನ ಪರಿಷ್ಕರಣೆ

ಅತಿ ಕುಶಲ

ತಿಂಗಳಿಗೆ - 31,111/-

ವಲಯ-I - 28,285/-

ವಲಯ-II - 25714/-


ಕುಶಲ

ತಿಂಗಳಿಗೆ - 28,285

ವಲಯ-I - 25714/-

ವಲಯ-II - 23376/-


ಅರೆ ಕುಶಲ

ತಿಂಗಳಿಗೆ 25714/-

ವಲಯ-I 23376/-

ವಲಯ-II 21251/-


ಅಕುಶಲ

ತಿಂಗಳಿಗೆ 23376/-

ವಲಯ-I 21251/-

ವಲಯ-II 19319/-


ಈ ಕನಿಷ್ಟ ವೇತನ ಪರಿಷ್ಕರಣೆಯಿಂದ ರಾಜ್ಯದ ಸುಮಾರು 2 ಕೋಟಿ ಕಾರ್ಮಿಕರಿಗೆ ಅನುಕೂಲವಾಗಲಿದೆ.


Ads on article

Advertise in articles 1

advertising articles 2

Advertise under the article